03/01/2026
ಹಂಸಗಾರಿನ ಲಕ್ಷ್ಮೀ ನಾರಾಯಣ ದೇವಸ್ಥಾನದ ಅರ್ಚಕರಾದ ಶ್ರೀ ನಾಗೇಂದ್ರ ಭಟ್ ಇವರು ಗೋಸ್ವರ್ಗದ ಗೋವುಗಳಿಗೆ ಗ್ರಾಸವಾಗಿ 50ರೋಲ್ ಒಣ ಮೇವನ್ನು ಸಮರ್ಪಿಸಿದ್ದಾರೆ. ಅವರನ್ನು ಅಭಿನಂದಿಸುತ್ತ, ಅವರಿಗೆ ಹಾಗೂ ಅವರ ಕುಟುಂಬದವರಿಗೆ ಗೋಮಾತೆಯ ಮತ್ತು ಶ್ರೀ ಗುರುಗಳ ಸಂಪೂರ್ಣ ಆಶೀರ್ವಾದ ಲಭಿಸಲಿ, ಅವರಿಂದ ಇನ್ನೂ ಹೆಚ್ಚಿನ ಗೋಸೇವೆ ನೆರವೇರುವಂತಾಗಲಿ.
||ವಂದೇ ಗೋಮಾತರಂ||
ಗೋಸ್ವರ್ಗ
ಶ್ರೀ ರಾಮದೇವ ಭಾನ್ಕುಳಿ ಮಠ