20/01/2026
ಲಾಂಡ್ರಿ ಕೆಲಸಕ್ಕೆ ಕೆಲಸಗಾರರು ಬೇಕಾಗಿದ್ದಾರೆ.
ಕೆಲಸದ ಸಮಯ: ಬೆಳಗ್ಗೆ 8:00 ರಿಂದ ಸಂಜೆ 7:00 ರವರೆಗೆ
ಸಂಬಳ: ತಿಂಗಳಿಗೆ ₹15,000 – ₹18,000
ಕೆಲಸದ ಸ್ಥಳ: ವಿಜಯನಗರ 4ನೇ ಹಂತ, 2ನೇ ಘಟ್ಟ, ಮೈಸೂರು
ಆಸಕ್ತರು ಸಂಪರ್ಕಿಸಿ: 9916558568