04/02/2022
#ಜಿತಿನ್_ಆಗ್ರೋ_ಪಾರಂ ನಲ್ಲಿ ಅಭಿವೃದ್ದಿ ಪಡಿಸಿದ #ತಲಚೇರಿ ಮತ್ತು #ತಲಚೇರಿ_ಬೋಯರ್ #ಮರಿಗಳು ಮಾರಾಟಕ್ಕೆ ಇವೆ.
ಇದರ ವಿಶೇಷತೆಗಳು
* ಈ #ಬೋಯರ್ ತಳಿಯು ತಿಂಗಳಿಗೆ 3 ರಿಂದ 6 ಕೆಜಿಯವರೆಗೆ ಬೆಳೆಯುತ್ತವೆ.
* ನಮ್ಮ ಹವಾಗುಣಕ್ಕೆ ಹೊಂದಿಕೊಂಡಿದ್ದು ರೋಗ ನಿರೋಧಕ ಗುಣವನ್ನು ಹೊಂದಿವೆ.
* ಇಲ್ಲಿಯೇ ಬೆಳೆಯುವ ರಾಗಿ, ಜೋಳ, ನೆಪಿಯಾರ್ ಜಾತಿಯ ಹುಲ್ಲು ಸೊಪ್ಪುಗಳನ್ನು ತಿನ್ನುತ್ತವೆ.
* ಯಾವೂದೇ ಹೆಚ್ಚಿನ ಖರ್ಚಿಲ್ಲದೆ ಪ್ರತಿ ತಿಂಗಳು ತೂಕವನ್ನು ಹೆಚ್ಚಿಸಿಕೊಳ್ಳುತ್ತವೆ.
* ಇದರಿಂದ ನಾಟಿ ಅಡುಗಳಿಗೆ ಸಂಕರಣ ಮಾಡಿಸಿಕೊಂಡ ಆ ಆಡುಗಳಲ್ಲಿ ಹುಟ್ಟುವ ಮರಿಗಳು ಕೂಡ ಹೆಚ್ಚಿನ ತೂಕವನ್ನು ಗಳಿಸುತ್ತವೆ.
ಸ್ಠಳ : #ಚಿಕ್ಕನಾಯಕನ_ಹಳ್ಳಿ, #ತುಮಕೂರು ಜಿಲ್ಲೆ.
ಹೆಚ್ಚಿನ ಮಾಹಿತಿಗೆ ಸಂರ್ಪಕಿಸಿ :
98792 89823 / 91135 75438 #