14/07/2022
ನಮಸ್ಕಾರ ಗೆಳೆಯರೇ
ನಾವು ಯಾವುದೇ ಪ್ರಾಣಿಗಳ ಸಾಕಾಣಿಕೆ ಮೊದಲು ನಮಗೆ ತರಬೇತಿ ಅತ್ಯಂತ ಅವಶ್ಯಕ *ಗೋಪಾಲಕರು ಕರ್ನಾಟಕ* ಇನ್ನೂ ಮುಂದೆ ನಿಮಗೆ ಕೆಲವು ಪ್ರಾಣಿಗಳ ಪಾಲನೆ ಮತ್ತು ಪೋಷಣೆ ಬಗ್ಗೆ ತಿಳಿಸಿ ಕೊಡಲು ಇಚ್ಚಿಸುತ್ತೇವೆ ನಿಮಗೆ ಇಷ್ಟ ವಾದರೆ ನಮ್ಮ ಫೇಸ್ಬುಕ್ ಚಾನೆಲ್ ಗೋಪಾಲಕರು ಕರ್ನಾಟಕ like and follow ಮಾಡಿ.
ನಾವು ತಿಳಿಸಿ ಕೊಡುವ ಪ್ರಾಣಿ ಸಾಕಾಣಿಕೆ ಮಾಹಿತಿ ಈ ಕೆಳಗಿನಂತಿವೆ
1)ಹೈನುಗಾರಿಕೆ.
2)ಕುರಿ ಮತ್ತು ಮೇಕೆ ಸಾಕಾಣಿಕೆ.
3)ಕೋಳಿ ಸಾಕಾಣಿಕೆ.
4)ಹಂದಿ ಸಾಕಾಣಿಕೆ.
5) ಮೊಲ ಸಾಕಾಣಿಕೆ.
6)ಮೆವಿನ ಬೆಳೆಗಳ ಮಾಹಿತಿ.
7)ರಸಮೇವು ತಯಾರಿಸುವ ವಿಧಾನ.