SLJ TV LIVE

SLJ TV LIVE Believing in yourself is the first step to success. Chase your dreams until they become your reality.

15/12/2023
ಬಾಲಚಂದ್ರ ಜಾರಕಿಹೊಳಿ ಪ್ರವಾಸದ ವೀವರ್
15/12/2023

ಬಾಲಚಂದ್ರ ಜಾರಕಿಹೊಳಿ ಪ್ರವಾಸದ ವೀವರ್

14/12/2023

ಕಪ್ಪು ಚುಕ್ಕಿ ಇಲ್ಲದೆ ಕರ್ತವ್ಯದಲ್ಲಿ ಸೇವೆ ಸಲ್ಲಿಸಿದ ಹೆಚ್ಚಿನ ದರ್ಜೆಯನ್ನು ಹೊಂದಿರುವ
ಹಾಲಪ್ಪಾ ಬಾಲದಂಡಿ ಅವರಿಗೆ SLJ TV ವತಿಯಿಂದ ತುಂಬ ಹೃದಯದ ಅಭಿನಂದನೆಗಳು.
ಸಾರ್ವಜನಿಕರ ಜೀವ ಮತ್ತು ಆಸ್ತಿಪಾಸ್ತಿ ರಕ್ಷಣೆ ಹಾಗೂ
ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರು
ಅವಿರತವಾಗಿ ಶ್ರಮಿಸುತ್ತಿದ್ದು,
ರಜೆಯನ್ನು
ಪಡೆಯಲಾಗದೇ,
ಅಗತ್ಯ ಸಂದರ್ಭದಲ್ಲಿ
ಕುಟುಂಬದವರೊಂದಿಗೆ
ಹಬ್ಬಗಳ ಸಂಭ್ರಮಾಚರಣೆಯನ್ನೂ ಮಾಡದೇ ತಮ್ಮ ಕರ್ತವ್ಯ
ನಿರ್ವಹಿಸುತ್ತಾರೆ. ಪೊಲೀಸ್ ಎಂಬ ಪದದಲ್ಲಿಯೇ ಅವರು
ಸಮಾಜಕ್ಕೆ ನೀಡುವ ಅನನ್ಯ ಸೇವೆಯ ಅರ್ಥ ಇದೆ
ಉಮೇಶ್ ನಂದಗಾಂವ

Address

Belagavi
Gokak

Alerts

Be the first to know and let us send you an email when SLJ TV LIVE posts news and promotions. Your email address will not be used for any other purpose, and you can unsubscribe at any time.

Share

Category