Gokak Online news

Gokak Online news Online news for government job purpose......!

19/01/2025
ಪೊಲೀಸ ಇಲಾಖೆ ನೇಮಕಾತಿ ಕುರಿತು ಬೆಳಗಾವಿ ಅಧಿವೇಶನದ ಸುದ್ದಿ...!!◾ ಒಳಮೀಸಲಾತಿ ಜಾರಿಗೆ ಆಗುವರೆಗೂ ನೇಮಕಾತಿ ತಡೆ ನೀಡಲಾಗಿದೆ..!!◾ ಒಳ ಮೀಸಲಾತಿ...
19/12/2024

ಪೊಲೀಸ ಇಲಾಖೆ ನೇಮಕಾತಿ ಕುರಿತು ಬೆಳಗಾವಿ ಅಧಿವೇಶನದ ಸುದ್ದಿ...!!

◾ ಒಳಮೀಸಲಾತಿ ಜಾರಿಗೆ ಆಗುವರೆಗೂ ನೇಮಕಾತಿ ತಡೆ ನೀಡಲಾಗಿದೆ..!!

◾ ಒಳ ಮೀಸಲಾತಿ ನಿರ್ಧಾರ ಆದಮೇಲೆ 1892 KSRP ಹಾಗೂ 2176 DAR ಪೋಲಿಸ್ ಪೇದೆಗಳ ನೇಮಕಾತಿ ಅಧಿಸೂಚನೆ ಬರಲಿದೆ..!!

◾ ಅದಾದ ನಂತರ ಮುಂದಿನ ವರ್ಷ 5600 ಸಿವಿಲ್ ಪೋಲಿಸ್ ಕಾನ್ಸಟೆಬಲ್ ಹಾಗೂ 1600 KSRP ಹುದ್ದೆಗಳ ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಪರಿಶೀಲನೆ ನಡೆಸುತ್ತಿದೆ..!!

💠💠💠💠💠💠💠💠💠💠💠💠💠💠💠

👇 𝗩𝗢 𝗡𝗲𝘄 𝗡𝗼𝘁𝗶𝗳𝗶𝗰𝗮𝘁𝗶𝗼𝗻 👇◾ಪಶು ಪಾಲನಾ & ಪಶು ವೈದ್ಯಕೀಯ ಸೇವಾ ಇಲಾಖೆಯಲ್ಲಿ 120 ಪಶುವೈದ್ಯಾಧಿಕಾರಿ ( Veterinary Officers) ಹುದ್ದೆಗಳ ಗುತ...
19/12/2024

👇 𝗩𝗢 𝗡𝗲𝘄 𝗡𝗼𝘁𝗶𝗳𝗶𝗰𝗮𝘁𝗶𝗼𝗻 👇

◾ಪಶು ಪಾಲನಾ & ಪಶು ವೈದ್ಯಕೀಯ ಸೇವಾ ಇಲಾಖೆಯಲ್ಲಿ 120 ಪಶುವೈದ್ಯಾಧಿಕಾರಿ ( Veterinary Officers) ಹುದ್ದೆಗಳ ಗುತ್ತಿಗೆ ಆಧಾರದ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!!

◾ Qualification: ಪಶು ವೈದ್ಯಕೀಯ ವಿಜ್ಞಾನ ವಿ.ವಿ ಅಥವಾ ಕೃಷಿ ವಿಶ್ವವಿದ್ಯಾಲಯದಿಂದ ಪಡೆದ B.V.Sc. / B.V.Sc. & AH ಪದವಿ.

◾ ವಯೋಮಿತಿ: 18-35 (OBC-38 & SC/ST/Cat-1-40)

◾ ಈ ಕೆಳಗಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸುವ ಅವಧಿ:
16-12-2024 ರಿಂದ 25-12-2024 ರ ವರೆಗೆ
👇🏻👇🏻👇🏻👇🏻👇🏻👇🏻👇🏻
https://karnemaka.kar.nic.in/second_ahv/

◾ ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ B.V.Sc. / B.V.Sc. & AH ಪದವಿಯ ಎಲ್ಲಾ ವರ್ಷದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ & ಮೀಸಲಾತಿಗನುಗುಣವಾಗಿ ನೇಮಕಾತಿ ನಡೆಯಲಿದೆ.!!

💠💠💠💠💠💠💠💠💠💠💠💠💠💠💠💠

👇 𝗞𝗔𝗦 𝗥𝗲-𝗲𝘅𝗮𝗺 𝗧𝗶𝗺𝗲 𝗧𝗮𝗯𝗹𝗲 👇
18/12/2024

👇 𝗞𝗔𝗦 𝗥𝗲-𝗲𝘅𝗮𝗺 𝗧𝗶𝗺𝗲 𝗧𝗮𝗯𝗹𝗲 👇

ಸರ್ಕಾರಿ ನೌಕರರ ವರ್ಗಾವಣೆಯ ಕುರಿತು ಮಾಹಿತಿ
18/12/2024

ಸರ್ಕಾರಿ ನೌಕರರ ವರ್ಗಾವಣೆಯ ಕುರಿತು ಮಾಹಿತಿ

Address

Gokak
591224

Telephone

+918152987871

Website

Alerts

Be the first to know and let us send you an email when Gokak Online news posts news and promotions. Your email address will not be used for any other purpose, and you can unsubscribe at any time.

Contact The Business

Send a message to Gokak Online news:

Shortcuts

Share