01/11/2026
ಕೆಂಪು ಹಳದಿಯ ಹೆಮ್ಮೆಯಲ್ಲಿ, ಕನ್ನಡದ ಕಂಪು ಎಲ್ಲೆಡೆ ಪಸರಿಸಲಿ!
ನಮ್ಮ ನಾಡು, ನುಡಿ, ಸಂಸ್ಕೃತಿ ಮತ್ತು ಪ್ರಕೃತಿಯ ಶ್ರೀಮಂತ ಪರಂಪರೆ ಎಂದೆಂದಿಗೂ ಚಿರಾಯುವಾಗಲಿ. ನಮ್ಮ ಕರುನಾಡಿನ ಸೌಂದರ್ಯ, ಹಿರಿಮೆ ಮತ್ತು ವೈಭವವನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸೋಣ.
ವನತ್ವಂ ವತಿಯಿಂದ ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು!
#ಕರ್ನಾಟಕ #ಕನ್ನಡರಾಜ್ಯೋತ್ಸವ #ನಮ್ಮಕರುನಾಡು #ಕನ್ನಡಿಗರಹೆಮ್ಮೆ